wikithot.com
Other Languages
Skins
386
NES
W95
WXP
Wiki 90's
Terminal
Free Hand
Wikious
Anandapedia
Sagapedia
Wikithot
೧೯೪೭
ಪ್ರಮುಖ ಘಟನೆಗಳು
ಜುಲೈ ೧೯
-
ಬರ್ಮಾ
ದ ರಾಷ್ಟ್ರೀಯತೆ ಹೋರಾಟಗಾರ
ಆಂಗ್ ಸಾನ್
ಹತ್ಯೆ.
ಆಗಸ್ಟ್ ೧೫
-
ಬ್ರಿಟೀಷರಿಂದ
ಭಾರತಕ್ಕೆ
ಸ್ವಾತಂತ್ರ್ಯ ಲಭ್ಯವಾಯಿತು.
ಆಗಸ್ಟ್ ೧೫
-
ಭಾರತ
ಮತ್ತು
ಪಾಕಿಸ್ತಾನ
ಎರಡು ಪ್ರತ್ಯೇಕ ರಾಷ್ಟ್ರಗಳಾದವು.
ಅಕ್ಟೋಬರ್ ೨೦
-
ಮೊದಲ ಭಾರತ-ಪಾಕಿಸ್ತಾನ ಯುದ್ಧ
ಪ್ರಾರಂಭ.
ಅಕ್ಟೋಬರ್ ೩೦
-
ಗ್ಯಾಟ್ ಒಪ್ಪಂದ
ಸ್ಥಾಪನೆ.
ನವೆಂಬರ್ ೨೦
-
ಯುನೈಟೆಡ್ ಕಿಂಗ್ಡಮ್
ನ
ರಾಜಕುಮಾರಿ ಎಲಿಜಬೆಥ್
ಮದುವೆ.
ದಿನಾಂಕ ತಿಳಿದಿರದ ಘಟನೆಗಳು
ಮಿಕಾಯಿಲ್ ಕಲಾಶ್ನಿಕೋವ್
ಇಂದ
ಎಕೆ - ೪೭
ಸೃಷ್ಟಿ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಮಹಿಳಾ ವಿದ್ಯಾರ್ಥಿಯರಿಗೆ ಪೂರ್ಣ ದಾಖಲಾತಿ ನೀಡಲು ಪ್ರಾರಂಭಿಸಿತು.
ಅರ್ಜೆಂಟೀನ
ದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ದೊರೆಯಿತು.
ಜನನ
ಮರಣ