ಗುಂಟರ್ ಗ್ರಾಸ್ | |
---|---|
ಜನನ | Günter Wilhelm Grass ೧೬ ಅಕ್ಟೋಬರ್ ೧೯೨೭ Danzig-Langfuhr, Free City of Danzig |
ವೃತ್ತಿ | ಕಾದಂಬರಿಕಾರ,ಕವಿ,ನಾಟಕಕಾರ,ಶಿಲ್ಪಿ,,ಗ್ರಾಫಿಕ್ ಡಿಸ್ವೈನರ್ |
ರಾಷ್ಟ್ರೀಯತೆ | ಜರ್ಮನ್ |
ಕಾಲ | 1956–present |
ಸಾಹಿತ್ಯ ಚಳುವಳಿ | Vergangenheitsbewältigung |
ಪ್ರಮುಖ ಕೆಲಸ(ಗಳು) | Die Blechtrommel Katz und Maus Hundejahre Im Krebsgang "Was gesagt werden muss" |
ಪ್ರಮುಖ ಪ್ರಶಸ್ತಿ(ಗಳು) | Georg Büchner Prize 1965 Honorary Fellow of the Royal Society of Literature 1993 Nobel Prize in Literature 1999 Prince of Asturias Awards 1999 |
ಪ್ರಭಾವಗಳು
| |
ಸಹಿ |
ಗುಂಟರ್ ಗ್ರಾಸ್ (ಜನನ:೧೬ ಅಕ್ಟೋಬರ್ ೧೯೨೭) ಜರ್ಮನಿಯ ಕಾದಂಬರಿಕಾರ, ಕವಿ, ನಾಟಕಕಾರ. ಇವರಿಗೆ ೧೯೯೯ರ ನೊಬೆಲ್ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಅವರನ್ನು ಜರ್ಮನಿಯ ಅತ್ಯಂತ ಪ್ರಸಿದ್ಧ ಬದುಕಿರುವ ಬರಹಗಾರನೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |